ತಮ್ಮ ಕಾಮಿಡಿ ಮೂಲಕ ಜನರ ಮನ ಗೆದ್ದಿರುವ ಕುರಿ ಪ್ರತಾಪ್‍ರನ್ನು ಬಿಗ್ ಬಾಸ್ ಸೀಸನ್-7ರ ಮನೆಯಲ್ಲಿ ಉಳಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹೊಸ ಪ್ಲಾನ್ ಮಾಡಿದ್ದಾರೆ.<br /><br />Challenging star Darshan fans support to Kuri Prathap in different way.